ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟೂರು ಉಡುಪಿಯಲ್ಲಿ ಪಂಚೆ ಧರಿಸಿ, ತಲೆಗೊಂದು ಮುಟ್ಟಾಲೆ ಇಟ್ಟು, ಕೆಸರು ಗದ್ದೆಗಿಳಿದು ರೈತನಂತೆ ನೇಜಿ ನಾಟಿ ಮಾಡಿದ್ದಾರೆ<br /><br />Actor Rakshith Shetty planted paddy in Udupi. He participated in a program called Kedarothsava and planted paddy<br /><br />#rakshithshetty #kedarothsava #paddy
